Yamaha Aerox E: ಯಮಹಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್: 117 ಕಿಮೀ ಮೈಲೇಜ್, ಬೆಲೆ ಎಷ್ಟು ಗೊತ್ತಾ?

Yamaha Aerox E: ಯಮಹಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಯಮಹಾ ಏರೋಕ್ಸ್ ಇ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆಯನ್ನು ರೂ. 2.82 ಲಕ್ಷ (ದೆಹಲಿ) ದಲ್ಲಿ ಇರಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷ …

Read more